ಇಂದು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸೇಡಂ ನಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಡಯಟ್ ಉಪನ್ಯಾಸಕರಾದ ಶ್ರೀ ಅಂಬರೀಷ ಕಾಂಬಳೆ ರವರು ಮುಂಜಾನೆ 10:00 ರಿಂದ ಅಪರಾಹ್ನ 02:00 ರವರೆಗೆ ಸುದೀರ್ಘವಾಗಿ ಎಲ್ಲ ಉಸ್ತುವಾರಿ ಅಧಿಕಾರಿಗಳ ಪ್ರವಾಸ ಸೂಚಿ, ಪ್ರವಾಸ ದಿನಚರಿ ಹಾಗೂ ಸಂದರ್ಶನ ವರದಿಗಳನ್ನು ಪರಿಶೀಲಿಸಿದರು. ಹಾಗೆಯೇ ಈ ಕೆಳಕಂಡ ಪ್ರಮುಖ ಅಂಶಗಳನ್ನು ತಿಳಿಸಿದರು.
♦️ಶಾಲಾ ಆಸ್ತಿ ನೋಂದಣಿ
♦️ ಪೆಂಡಿಂಗ್ ಸ್ಟೂಡೆಂಟ್ ಕ್ಲೀಯರ್ ಮಾಡುವುದು
♦️ ಎಸ್ ಡಿ ಎಮ್ ಸಿ ರಚನೆ ಮಾಡುವುದು
♦️ ಪ್ರತಿಭಾ ಕಾರಂಜಿ ಪಟ್ಟಿ ನೀಡುವುದು
♦️ ನಿರ್ಣಾಯಕರ ಪಟ್ಟಿ ನೀಡುವುದು
♦️ ಬಿಸಿಯೂಟದ msg ಮಾಡುವುದು
♦️ ಅಡಿಗೆ ಸಿಬ್ಬಂದಿಯ ಆಧಾರ Validation ಮಾಡುವುದು. ಖಾತೆಗೆ ಆಧಾರ Seeding ಮಾಡುವುದು.
♦️ ಶೂ ಮತ್ತು ಸಾಕ್ಸ್ ಮಾಹಿತಿ
♦️ಕಲಿಕಾ ಚೇತರಿಕೆ ಮೇಳ
♦️ Textbook Distribute to Student ಮಾಡುವುದು
♦️ ಬಾವುಟ ಹಂಚಿಕೆ ಮಾಡುವುದು
♦️ಸಾಕ್ಷರತಾ ದಿನಾಚರಣೆ ಸಪ್ತಾಹ ವರದಿ ನೀಡುವುದು
♦️ ಹಾಜರಾತಿ ಉತ್ತಮ ಪಡಿಸುವುದು
♦️ ಸಾಮಾಜಿಕ ಲೆಕ್ಕಪರಿಶೀಲನೆ( 22 ಅಂಶಗಳು) ABC grade ನೀಡುವುದು
♦️DBT ಹಣ ಹಂಚಿಕೆ ಕಡ್ಡಾಯವಾಗಿ ಮಾಡುವುದು




No comments:
Post a Comment