Saturday, 16 March 2024

DIRECT ADDMISSION IN MHRD UDISE+








NEW UPDATE IN MHRD UDISE+

                      ಆತ್ಮೀಯ ಸೇಡಂ ತಾಲೂಕಿನ ಮುಖ್ಯಗುರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ MHRD UDISE+ ನ STUDENT MODULE ನಲ್ಲಿ DIRECT ADMISSION ವಿದ್ಯಾರ್ಥಿಗಳನ್ನು ADD ಮಾಡಲು ಬ್ಲಾಕ್ ಹಂತದಲ್ಲಿ ಅವಕಾಶ ನೀಡಿರುತ್ತಾರೆ. (School Login ನಲ್ಲಿ ಅವಕಾಶವಿರುವುದಿಲ್ಲ) ಆದ ಕಾರಣ ನಿಮ್ಮ ಶಾಲೆಯಲ್ಲಿ 2-10ನೇ ತರಗತಿಗೆ ವಿದ್ಯಾರ್ಥಿಗಳನ್ನು ನೇರವಾಗಿ ದಾಖಲಾತಿ ಮಾಡಿದ್ದಲ್ಲಿ ಈ ಕೆಳಗಿನ ನಮೂನೆಯೊಂದಿಗೆ ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಸೇಡಂ ನಲ್ಲಿ ದಿನಾಂಕ.20.03.2024ರ ಒಳಗಾಗಿ ಸಲ್ಲಿಸಿ.
ವಿಶೇಷ ಸೂಚನೆ:-  
1.ಮಾಹಿತಿಯು ಇಂಗ್ಲೀಷ್ CAPITAL LETTERS ನಲ್ಲಿ ಭರ್ತಿ ಮಾಡಿ ಸಲ್ಲಿಸುವುದು.
2.ಮಗುವಿನ ಆಧಾರ್ ಸಂಖ್ಯೆಯನ್ನು ಪ್ರತ್ಯೆಕವಾಗಿ ಲಗತ್ತಿಸುವುದು ಕಡ್ಡಾಯ.
3.ಮಗು ಮರಣ ಹೊಂದಿದ್ದಲ್ಲಿ PEN ಸಂಖ್ಯೆಯೊಂದಿಗೆ ಮಾಹಿತಿ ಸಲ್ಲಿಸುವುದು.
4. ತಮ್ಮ ಕಣ್ ತಪ್ಪಿನಿಂದ ಅಥವಾ ತಾಂತ್ರಿಕ ದೋಷದಿಂದ DOUBLE ENTRY / DUPLICATE ENTRY ಆಗಿದ್ದಲ್ಲಿ PEN ಸಂಖ್ಯೆಯೊಂದಿಗೆ ಮಾಹಿತಿ ಸಲ್ಲಿಸುವುದು.
                                                                                   BEO_BRCC_SEDAM

No comments:

DIRECT ADDMISSION IN MHRD UDISE+

NEW UPDATE IN MHRD UDISE+                       ಆತ್ಮೀಯ ಸೇಡಂ ತಾಲೂಕಿನ ಮುಖ್ಯಗುರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ MHRD UDISE+ ನ STUDENT MODULE ನಲ್ಲ...