Wednesday, 5 October 2022

NEP 2020 BATCH-2

 





  ಆತ್ಮೀಯ ಶಿಕ್ಷಕ ಬಾಂಧವರೇ 

ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ 

( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )

***********************************************************

👉 ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಮುಗಿಸಬೇಕಾಗಿರುವ ಜನೆರಿಕ್ ಕೋರ್ಸಗಳು👇

BATCH-2

***********************************************************

👉 1 ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರು👇

BATCH-2

1)  KA_NEP_GC_150_(EVS)

2) KA_NEP_GC_151_(EVS)

3)  KA_NEP_GC_131_(KAN)

4) KA_NEP_GC_132_(KAN)

5)KA_NEP_GC_136_(MAT)

6) KA_NEP_GC_137_(MAT)

ಎಲ್ಲಾ ಪ್ರಾಥಮಿಕ(೧-೫) ಶಾಲಾ ಶಿಕ್ಷಕರು ಕಡ್ಡಾಯವಾಗಿ 6 Module ಗಳನ್ನು ಪೂರ್ಣಗೊಳಿಸಬೇಕು ಇದರ ಜೊತೆ 9 ಜನರಿಕ್ module ಪೂರ್ಣಗೊಳಿಸಬೇಕು.

***********************************************************

👉 6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರು👇

BATCH-2

1) KA_NEP_GC_133_(KAN)

2) KA_NEP_GC_134_(ENG)

3) KA_NEP_GC_135_(HIN)

4) KA_NEP_GC_138_(MAT)

5) KA_NEP_GC_139_(SCI)

6) KA_NEP_GC_140_(SST)

ಎಲ್ಲಾ ಪಧವೀದರ ಪ್ರಾಥಮಿಕ(೬-೮) ಶಾಲಾ ಶಿಕ್ಷಕರು ಕಡ್ಡಾಯವಾಗಿ 2 Module ಗಳನ್ನು ಪೂರ್ಣಗೊಳಿಸಬೇಕು ಇದರ ಜೊತೆ 9 ಜನರಿಕ್ module ಪೂರ್ಣಗೊಳಿಸಬೇಕು.

ಸೂಚನೆ: 2 Module ಗಳಲ್ಲಿ ತಾವು Module-1  ಬೋಧಿಸುವ ವಿಷಯಕ್ಕೆ ಸಂಬಂಧಿಸಿರಬೇಕು, Module-2 ಇತರೆ ಉಳಿದ 5Module ನಲ್ಲಿ ಯಾವುದಾದರೂ ಒಂದು.

***********************************************************

👉 8 ರಿಂದ 10ನೇ ತರಗತಿ ಬೋಧಿಸುವ ಶಿಕ್ಷಕರು👇

BATCH-2

1) KA_NEP_GC_133_(KAN)

2) KA_NEP_GC_134_(ENG)

3) KA_NEP_GC_135_(HIN)

4) KA_NEP_GC_138_(MAT)

5) KA_NEP_GC_139_(SCI)

6) KA_NEP_GC_140_(SST)

ಎಲ್ಲಾ ಪ್ರೌಢ(೮-೧೦) ಶಾಲಾ ಶಿಕ್ಷಕರು ಕಡ್ಡಾಯವಾಗಿ 2 Module ಗಳನ್ನು ಪೂರ್ಣಗೊಳಿಸಬೇಕು ಇದರ ಜೊತೆ 9 ಜನರಿಕ್ module ಪೂರ್ಣಗೊಳಿಸಬೇಕು.

ಸೂಚನೆ: 2 Module ಗಳಲ್ಲಿ ತಾವು Module-1  ಬೋಧಿಸುವ ವಿಷಯಕ್ಕೆ ಸಂಬಂಧಿಸಿರಬೇಕು Module-2 ಇತರೆ ಉಳಿದ 5Module ನಲ್ಲಿ ಯಾವುದಾದರೂ ಒಂದು.

ಬೋಧಕೇತರ  ಶಿಕ್ಷಕರು 9 ಜನರಿಕ್ ವಿಷಯಗಳನ್ನು ಮುಗಿಸಬೇಕು. 

***********************************************************


ಶಾಲಾ ಹಂತದಲ್ಲಿ ಒಬ್ಬರು ಶಿಕ್ಷಕ/ಕಿರಿಯರನ್ನು ನೋಡಲ್ ಶಿಕ್ಷಕರನ್ನಾಗಿ ನೇಮಿಸಿ ಮಾರ್ಗದರ್ಶನ ಪಡೆಯಬೇಕು. ರಸಪ್ರಶ್ನೆಯಲ್ಲಿ 70% ಅಂಕಗಳನ್ನು ಪಡೆದ ನಂತರ ಪ್ರಮಾಣಪತ್ರವನ್ನು ಪಡೆಯಬೇಕು.ಪ್ರತಿ ತಿಂಗಳ ಕೊನೆಯಲ್ಲಿ ಪೂರ್ಣಗೊಳಿಸಿದ 3 ಪ್ರಮಾಣಪತ್ರಗಳನ್ನು ಮುಖ್ಯ ಗುರುಗಳಿಗೆ ಒಪ್ಪಿಸಬೇಕು. ಡಿಸೆಂಬರ್ ಕೊನೆಗೆ ಎಲ್ಲಾ ಪ್ರಮಾಣಪತ್ರಗಳನ್ನು ಮುಖ್ಯ ಗುರುಗಳು ಸಂಗ್ರಹಿಸಿ ಸಿ.ಆರ್.ಪಿ ಯವರಿಗೆ ಒಪ್ಪಿಸಬೇಕು. 

( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )

BATCH-2


No comments:

DIRECT ADDMISSION IN MHRD UDISE+

NEW UPDATE IN MHRD UDISE+                       ಆತ್ಮೀಯ ಸೇಡಂ ತಾಲೂಕಿನ ಮುಖ್ಯಗುರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ MHRD UDISE+ ನ STUDENT MODULE ನಲ್ಲ...