🙏💐 ಆತ್ಮೀಯ ಶಿಕ್ಷಕರೆ ತಾವೆಲ್ಲ ಇದೇ ಜೂನ್ ಒಂದರಿಂದ ಪ್ರಾರಂಭವಾಗಿ ಸಪ್ಟಂಬರ್ 30ರವರೆಗೆ ಗುರುಚೇತನ ಕಾರ್ಯಕ್ರಮದಡಿ NEP ಆಧಾರಿತ ನಿಷ್ಠ ಮಾಡೆಲ್ಗಳನ್ನು (ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮಾತ್ರ) ಓದಬೇಕಿರುತ್ತದೆ. ಇದರಲ್ಲಿ1-10 ನೇ ತರಗತಿಯ ಬೋಧಿಸುವ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ 9 ಜೆನರಿಕ್ ಮಾಡ್ಯೂಲ್ಗಳನ್ನು ಹಾಗೂ ಉಳಿದಂತೆ ತಾವು ಆಯ್ಕೆಯಾದ ವಿಷಯಕ್ಕೆ ಅಥವಾ ತಾವು ಬೋಧಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 1 ಮತ್ತು ಗರಿಷ್ಠ 3 ಮಾಡೆಲ್ಗಳನ್ನು ( ಹೆಚ್ಚಿನ ವಿವರಗಳನ್ನು ನಂತರ ತಿಳಿಸಲಾಗುವುದು) ಓದಬೇಕಿರುತ್ತದೆ. ಮತ್ತು ಈ ಹಿಂದೆ ನಿಷ್ಠ ಕಾರ್ಯಕ್ರಮದಲ್ಲಿ ತಾವು ಓದಿ ಯಶಸ್ವಿಯಾಗಿ ಪೂರ್ಣಗೊಳಿಸಿ ನಂತರ ರಸಪ್ರಶ್ನೆಯಲ್ಲಿ ಶೇಕಡಾ 70 ರಷ್ಟು ಅಂಕಗಳನ್ನು ಪಡೆದ ನಂತರ ಪ್ರಮಾಣಪತ್ರವನ್ನು ಪಡೆದಿರುವಂತೆ ಇಲ್ಲಿಯೂ ಕೂಡ ಅದೇ ರೀತಿ ಶೇಕಡಾ 70 ರಷ್ಟು ಅಂಕ ಗಳಿಕೆಯೊಂದಿಗೆ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.
◾️ ಮಾಡುಲ್ 141 ರಿಂದ 149 ವರೆಗೆ ಎಲ್ಲರೂ ಕಡ್ಡಾಯವಾಗಿ ಮುಗಿಸಬೇಕಾದ ಮಾಡುಲ್ ಗಳಾಗಿದ್ದು ಇವುಗಳನ್ನು ಎಲ್ಲರೂ ಪೂರ್ಣಗೊಳಿಸಿ
◾️ ಸದರಿ ಕೋರ್ಸ್ಗಳನ್ನು ಓದಲು ತಿಂಗಳುವಾರು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಸೆಪ್ಟೆಂಬರ್ 30ರ ಒಳಗಾಗಿ ಈ ಎಲ್ಲಾ ಕೋರ್ಸುಗಳನ್ನು ಕಡ್ಡಾಯವಾಗಿ ತಾವು ಓದಿರಲೇಬೇಕು.
◾️ ಲಭ್ಯವಿರುವ ಮಾಡ್ಯೂಲ್ ಲಿಂಕಗಳನ್ನು ಕೆಳಗಡೆ ನೀಡಲಾಗಿದೆ
◾️ ಎಲ್ಲಕ್ಕಿಂತ ಮುಖ್ಯವಾಗಿ ತಾವು ಈ ಕೋರ್ಸ್ ಗಳನ್ನು ಓದಲು ಸರಿಯಾದ ಲಾಗಿನ್ ನಲ್ಲಿ ಕೋರ್ಸುಗಳನ್ನು ಓದಲು ಪ್ರಾರಂಭಿಸಿ
( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
No comments:
Post a Comment