ಆತ್ಮೀಯ ಶಿಕ್ಷಕ ಬಾಂಧವರೇ
ಜೂನ್ 2022 ತಿಂಗಳಲ್ಲಿ ಪೂರ್ಣಗೊಳಿಸಬೇಕಾದ ಮಾಡ್ಯೂಲ್ ಗಳ ಮಾಹಿತಿ
NEP 2020 ಪ್ರಕಾರ (diksha online training) ಪ್ರಾಥಮಿಕ ಶಾಲಾ ಶಿಕ್ಷಕರು ಕಡ್ಡಾಯವಾಗಿ 11 Module ಗಳನ್ನು ಪೂರ್ಣಗೊಳಿಸಬೇಕು ಇದರಲ್ಲಿ 9 ಜನರಿಕ್ module ಗಳಿವೆ. ಬೋಧನಾ ವಿಷಯ 1 ಮತ್ತು ಆಸಕ್ತಿದಾಯಕ ವಿಷಯ 1 (9+2=11)
( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
👉 ನಲಿಕಲಿ (1ರಿಂದ2) ಶಿಕ್ಷಕರು 9 ಜನರಿಕ್ ಕಡ್ಡಾಯ👇
( KA_NEP_GC_141_ ರಿಂದ KA_NEP_GC_149 ವರೆಗೆ)
ಈ ಮೇಲಿನ ಮೂರರಲ್ಲಿ ಯಾವುದಾದರೂ ಎರಡು
👉 3 ರಿಂದ 5 ಬೋಧಿಸುವ ಶಿಕ್ಷಕರು👇
1) KA_NEP_GC_151_(EVS)
2) KA_NEP_GC_137_(MAT)
3) KA_NEP_GC_132_(KAN)
ಈ ಮೇಲಿನ ಮೂರರಲ್ಲಿ ಯಾವುದಾದರೂ ಎರಡು
👉 6 ರಿಂದ 8 ಬೋಧಿಸುವ ಶಿಕ್ಷಕರು👇
1) KA_NEP_GC_139_(SCI)
2) KA_NEP_GC_138_(MAT)
3) KA_NEP_GC_133_(KAN)
4) KA_NEP_GC_134_(ENG)
5) KA_NEP_GC_135_(HIN)
6) KA_NEP_GC_140_(SST)
ಈ ಮೇಲಿನ ಯಾವುದಾದರೂ ಎರಡು
👉 ಈ ಮೇಲಿನ 9 ಜನರಿಕ ಕೋರ್ಸಗಳನ್ನು ಪ್ರತಿ ತಿಂಗಳು ಜೂನ್ ತಿಂಗಳಿನಲ್ಲಿ- 141,142,143
ಜುಲೈ ತಿಂಗಳಿನಲ್ಲಿ -144,145,146 ಆಗಸ್ಟ್ ತಿಂಗಳಲ್ಲಿ -147,148,149 ಮುಗಿಸಬೇಕು ಹಾಗೂ ಎರಡು ಕೋರ್ಸುಗಳನ್ನು ಸಪ್ಟೆಂಬರ್ ತಿಂಗಳಲ್ಲಿ ಮುಗಿಸಬೇಕು ಬೋಧಕೇತರ ಶಿಕ್ಷಕರು 9 ಜನರಿಕ್ ವಿಷಯಗಳನ್ನು ಮುಗಿಸಬೇಕು.
ಶಾಲಾ ಹಂತದಲ್ಲಿ ಒಬ್ಬರು ಶಿಕ್ಷಕ/ಕಿರಿಯರನ್ನು ನೋಡಲ್ ಶಿಕ್ಷಕರನ್ನಾಗಿ ನೇಮಿಸಿ ಮಾರ್ಗದರ್ಶನ ಪಡೆಯಬೇಕು. ರಸಪ್ರಶ್ನೆಯಲ್ಲಿ 70% ಅಂಕಗಳನ್ನು ಪಡೆದ ನಂತರ ಪ್ರಮಾಣಪತ್ರವನ್ನು ಪಡೆಯಬೇಕು.ಪ್ರತಿ ತಿಂಗಳ ಕೊನೆಯಲ್ಲಿ ಪೂರ್ಣಗೊಳಿಸಿದ 3 ಪ್ರಮಾಣಪತ್ರಗಳನ್ನು ಮುಖ್ಯ ಗುರುಗಳಿಗೆ ಒಪ್ಪಿಸಬೇಕು. ಸೆಪ್ಟಂಬರ್ ಕೊನೆಗೆ ಎಲ್ಲಾ ಪ್ರಮಾಣಪತ್ರಗಳನ್ನು ಮುಖ್ಯ ಗುರುಗಳು ಸಂಗ್ರಹಿಸಿ ಸಿ.ಆರ್.ಪಿ ಯವರಿಗೆ ಒಪ್ಪಿಸಬೇಕು.
( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
1 comment:
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
Post a Comment