Saturday, 21 May 2022

ಮಕ್ಕಳ ಚಟುವಟಿಕೆ

ಸ,ಕಿ,ಪ್ರ,ಶಾಲೆ, ಹ,ವಾ,ಕಡಚರ್ಲಾ ಶಾಲೆಯ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿರುವದು ತರಗತಿಯ ಕೋಣೆ ಆಕರ್ಷಣಿಯವಾಗಿದ್ದು ಮಕ್ಕಳು ಕಲಿಕೋಪಕರಣಗಳನ್ನು ಬಳಸಿಕೊಂಡು ಆಸಕ್ತಿಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಿರುವದು.

ಸ,ಹಿ,ಪ್ರಾ,ಶಾಲೆ, ಬಿದರಚೇಡ್ ನ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿರುವದು ಮಕ್ಕಳು ಮಣ್ಣಿನಿಂದ ವಿವಿಧ ಆಟಿಕೆಗಳನ್ನು ತಯಾರಿಸಿದರು.

No comments:

DIRECT ADDMISSION IN MHRD UDISE+

NEW UPDATE IN MHRD UDISE+                       ಆತ್ಮೀಯ ಸೇಡಂ ತಾಲೂಕಿನ ಮುಖ್ಯಗುರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ MHRD UDISE+ ನ STUDENT MODULE ನಲ್ಲ...